ಐಪಿಎಲ್ ನಲ್ಲಿ ಈ ಬಾರಿ ಯಾವ ಆಟಗಾರರು ಅತಿ ಹೆಚ್ಚು ಮೂಲಬೆಲೆಯನ್ನು ಹೊಂದಿದ್ದಾರೆ | Oneindia Kannada

2021-02-10 27,159

ಈ ಬಾರಿಯ ಐಪಿಎಲ್ ಬಹಳ ಬೇಗ ಶುರುವಾಗುತ್ತಿದೆ . ಅದಕ್ಕೂ ಮುನ್ನ ಈ ಬಾರಿಯ ಹರಾಜು ಪ್ರಕ್ರಿಯೆ ಬಹಳಷ್ಟು ಕುತೂಹಲವನ್ನು ಹುಟ್ಟಿಸಿದೆ . ಈ ಬಾರಿಯ ಹರಾಜಿನ ಕೆಲವು ಕುತೂಹಲಕಾರಿ ಅಂಶಗಳು ಹೀಗಿವೆ

IPL 2021 is about to start in few months but before that this year's mini auction is happening this month and here are some of the important updates of this auction